ವೈಟ್ ಫಂಗಸ್, ಬ್ಲಾಕ್ ಫಂಗಸ್ ಗಿಂತಲೂ ಹೆಚ್ಚು ಅಪಾಯಕಾರಿಯಾಗಿದ್ದು ಈ ಸೋಂಕು ಕೊರೋನಾ ಸೋಂಕಿನ ಲಕ್ಷಣ ಗಳನ್ನು ಒಳಗೊಂಡಿದ್ದು ಶ್ವಾಸಕೋಶಕ್ಕೆ ಹೆಚ್ಚು ಅಪಾಯವನ್ನುಂಟು ಮಾಡುತ್ತದೆ. ಜೊತೆಗೆ ಮನುಷ್ಯನ ಹೊಟ್ಟೆ ಉಗುರು ಕಿಡ್ನಿ ಮೆದುಳು ಹಾಗೂ ಖಾಸಗಿ ಅಂಗಾಂಗಗಳ ಮೇಲೂ ದುಷ್ಪರಿಣಾಮ ಉಂಟುಮಾಡುತ್ತದೆ.
White Fungus infection is more dangerous than black fungus infection because it affects lungs as well as other parts of the body incuding nails, skin, stomach, kidney, brain, private parts and mouth.